ಯಡಾಡಿಮತ್ಯಾಡಿ:
ನನ್ನಶಾಲೆಶಾಲಾಮಾಸಿಕ ಹಸ್ತಪತ್ರಿಕೆಯದ್ವಿತೀಯವಾರ್ಷಿಕ ಸಂಭ್ರಮಹಾಗೂಮಕ್ಕಳ ಸಾಹಿತ್ಯಜಾತ್ರೆ
ಕುಂದಾಪುರವಲಯದಯಡಾಡಿಮತ್ಯಾಡಿಸರಕಾರಿಹಿರಿಯಪ್ರಾಥಮಿಕಶಾಲೆಯಲ್ಲಿಶ್ರೀಪ್ರದೀಪ್ಚಂದ್ರಶೆಟ್ಟಿಸದಸ್ಯರುತಾಲೂಕುಪಂಚಾಯತ್ಕುಂದಾಪುರಇವರುಪ್ರಾಯೋಜಿಸಿದನನ್ನಶಾಲೆ,ದ್ವಿತೀಯವಾರ್ಷಿಕಹಸ್ತಪತ್ರಿಕೆಯ25ನೇ ಸಂಚಿಕೆ ಹಾಗೂ ತರಗತಿವಾರು ಮಾಸಿಕಹಸ್ತಪತ್ರಿಕೆಗಳಾದ ನಿಸರ್ಗ,ನಿಯಮ,ನಿರೀಕ್ಷೆ,ನಮ್ಮಆಸೆ,ಇತಿಹಾಸ, ಮಾರ್ಗದರ್ಶಿ, ಸಹಪಾಠಿಪತ್ರಿಕೆಗಳನ್ನು ಕುಂದಾಪುರದಸಾಹಿತಿಗಳುಮತ್ತುವಕೀಲರಾದಶ್ರೀ
.ಎ.ಎಸ್.ಎನ್. ಹೆಬ್ಬಾರ್ ಇತ್ತೀಚೆಗೆ ಅನಾವರಣಗೊಳಿಸಿದರು.
ನಂತರಮಾತನಾಡಿದ ಅವರು“ಕುಂದಗನ್ನಡದಲ್ಲಿ”
ಬರೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆನೀಡಿದರು ಮತ್ತುಅವರುಕೂಡಕುಂದಗನ್ನಡದಲ್ಲಿಯೇಮಾತನಾಡಿಕುಂದಗನ್ನಡದಶ್ರೇಷ್ಠತೆಯನ್ನುಎತ್ತಿಹಿಡಿದರು.ಶಾಲಾಮಟ್ಟದಲ್ಲಿಸಾಹಿತ್ಯಾತ್ಮಕಒಲವುಬೆಳೆಸುವುದಕ್ಕೆಪುಸ್ತಕಬರೆಯುವಕೌಶಲರೂಢಿಸುವುದಕ್ಕೆಇಂತಹಪತ್ರಿಕೆಗಳುಸಹಕಾರಿಯಾಗಿದ್ದು ಇದನ್ನುಜವಾಬ್ದಾರಿಯುತವಾಗಿಹೊರತರಲುಕಾರಣವಾಗಿರುವಎಲ್ಲಾಅಧ್ಯಾಪಕರು
,ವಿದ್ಯಾರ್ಥಿಗಳು ಅಭಿನಂದನಾರ್ಹರುಎಂದರು.
ವಿದ್ಯಾರ್ಥಿಗಳಿಂದಸಾಂಸ್ಕ್ರತಿಕ ಕಾರ್ಯಕ್ರಮಜರುಗಿತು.ನಂತರಕ್ಲಸ್ಟರ್ ಮಟ್ಟದ,ವಲಯಮಟ್ಟಮತ್ತು ಜಿಲ್ಲಾಮಟ್ಟದಪ್ರತಿಭಾಕಾರಂಜಿವಿಜೇತರಿಗೆ ಮತ್ತುನನ್ನಶಾಲಾಹಸ್ತಪತ್ರಿಕೆಯ ಬರಹದಲ್ಲಿ ವಿಜೇತರಾದಮಕ್ಕಳಿಗೆ ಬಹುಮಾನನೀಡಲಾಯಿತು.
ವಾರ್ಷಿಕೋತ್ಸವದಸಮಯದಲ್ಲಿಮಕ್ಕಳಿಗೆನಾಟಕಮತ್ತುನೃತ್ಯತರಬೇತಿಯನ್ನುನೀಡಿದಹರ್ಷಮತ್ತುರಚನಾಮತ್ತುಕಲ್ಪನಾ,ಚೇತನಾಹಾಗೂಸುಮಿತ್ರರವರಿಗೆವಾರ್ಷಿಕೋತ್ಷವದಸ್ಮರಣಿಕೆಯನ್ನುನೀಡಿಗೌರವಿಸಿದರು.
ಸಮಾರಂಭದಅಧ್ಯಕ್ಷತೆಯನ್ನುಶ್ರೀಸುಬ್ಬಣ್ಣಶೆಟ್ಟಿನಿವೃತ್ತಮುಖ್ಯಶಿಕ್ಷಕರುವಹಿಸಿದರುಮತ್ತುಪತ್ರಿಕೆಯಪ್ರಾಯೋಜಕತ್ವವನ್ನುಶ್ರೀ.ಪ್ರದೀಪ್ಚಂದ್ರಶೆಟ್ಟಿಸದಸ್ಯರುತಾಲೂಕುಪಂಚಾಯತ್ಕುಂದಾಪುರ,
ಕುಂದಾಪುರದಕ್ಷೇತ್ರಸಂಪನ್ಮೂಲವ್ಯಕ್ತಿ ಸತೀಶ್ಶೆಟ್ಟಿಗಾರ್, ಮುಖ್ಯೋಪಾಧ್ಯಾರಾದಶ್ರೀಮತಿಇಂದಿರಾ, ಆರೋಗ್ಯಇಲಾಖಾಧಿಕಾರಿಚಂದ್ರಶೇಖರ್ಶೆಟ್ಟಿ, ನಿವೃತ್ತಮುಖ್ಯೋಪಾಧ್ಯಾರಾದಶ್ರೀಕೆ.ಮೋಹನ್ಶೆಟ್ಟಿ,ಎಸ್.ಡಿ.ಎಂ.ಸಿಉಪಾಧ್ಯಕ್ಷೆಸುಜಾತಶೆಟ್ಟಿ,
ಉಸ್ಮಾನ್ಸಾಹೇಬ್, ಶಿಕ್ಷಕರಾದಎಚ್. ದಿನಕರಶೆಟ್ಟಿ, ಶ್ರೀಮತಿಸುಕನ್ಯಾ ,ಆಶಾ ,ಗಂಗಮ್ಮಎಸ್.ಶೆಟ್ಟಿ,
ಗೌರವಶಿಕ್ಷಕಿಯರಾದಚೇತನಾ ,ಕಲ್ಪನಾ,ಸುಮಿತ್ರಮೊದಲಾದವರುಉಪಸ್ಥಿತರಿದ್ದರು.
No comments:
Post a Comment