Friday, 23 March 2012

ಭಿನ್ನ ಸಾಮರ್ಥ್ಯದ ಮಕ್ಕಳೊಂದಿಗೆ ಒಂದು ದಿನ..

ಕಲಿಕೆಯು ಮಗುವಿನ ಸಹಜ ಬೆಳವಣಿಗೆಯ ಭಾಗವಾಗುವುದೆಂದರೆ,ಕಲಿಸುವ ಪ್ರಕ್ರೀಯೆಯು ಮಗುವಿಗೆ ಅನುಭವಗಳನ್ನು ಒದಗಿಸುವಲ್ಲಿ ಸಫಲವಾಗುವುದೆಂದೇ.ಹಾಗಾದಾಗ,ಮಗುವು ತನ್ನದೇ ಜ್ಞಾನ ರಚನೆಯಲ್ಲಿ ತೊಡಗಿಕೊಳಗ್ಳಬಹುದು.ಜ್ಞಾನವು ಆಮದಾಗಬೇಕಾದ ಸರಕು ಎಂಬ ಸಾಂಪ್ರದಾಯಿಕ ಮತ್ತು ಪುರೋಗಾಮಿ ನಿಲುವನ್ನು ನಿರಾಕರಿಸಿ ತರಗತಿ ಕೋಣೆಯನ್ನು ಜೀವಂತಗೊಳಿಸುವಂತಹ ಚಿಂತನೆ ಈಗ ಅನಿವಾರ್ಯ.ಇಂತಹ ಚರ್ಚೆಗೆ ಇದೊಂದು ವೇದಿಕೆಯಾಗಲಿ.

No comments: